¡Sorpréndeme!

ಇದ್ದಕ್ಕಿದ್ದಂತೆ ಹೈದ್ರಾಬಾದ್ ಗೆ ಬಂದ ಧ್ರುವ ಸರ್ಜಾ, ನಂದಕಿಶೋರ್ | Filmibeat Kannada

2020-12-22 6,624 Dailymotion

ಜನವರಿಯಲ್ಲಿ ಪೊಗರು ಸಿನಿಮಾ ಬಿಡುಗಡೆ ಮಾಡುವ ಸಿದ್ಧತೆ ನಡೆಸುತ್ತಿರುವ ನಿರ್ದೇಶಕ ನಂದಕಿಶೋರ್ ಈಗ ಹೈದರಾಬಾದ್‌ಗೆ ತೆರಳಿದ್ದಾರೆ. ನಟ ಧ್ರುವ ಸರ್ಜಾ ಜೊತೆ ಹೈದರಾಬಾದ್‌ಗೆ ಬಂದಿಳಿದಿರುವ ಡೈರೆಕ್ಟರ್ ಸಿನಿಮಾಗೆ ಸಂಬಂಧಿಸಿದ ಕೆಲಸದ ಉದ್ದೇಶದಿಂದ ಭೇಟಿ ನೀಡಿದ್ದಾರೆ.

Kannada actor Dhruva Sarja and director Nanda kishore visit to Hyderabad.